ಈ ಸಂಬಂಧ ನೂತನ ಸಚಿವ ಮುನಿರತ್ನ ಹೇಳಿಕೆಯ ವಿಡಿಯೋ ಇದೆ ನೋಡಿ…
ತುಮಕೂರು ಬ್ರೇಕಿಂಗ್ ನ್ಯೂಸ್: ಪಕ್ಷಕ್ಕೆ ನಮ್ಮ ಕೊಡುಗೆ ಏನೂ ಇಲ್ಲ | ನೂತನ ಸಚಿವ ಮುನಿರತ್ನ | ಶ್ರೀ ಮಠಕ್ಕೆ ಭೇಟಿ | ವಿಶ್ವ ಕನ್ನಡಿ
ನನಗೆ ಕೊಟ್ಟಿರುವ
ಖಾತೆ ತೃಪ್ತಿ ತಂದಿದೆ.
ಇನ್ನೊಂದು ಪಕ್ಷದಿಂದ ಈ ಪಕ್ಷಕ್ಕೆ ಬಂದಿದ್ದೀವಿ.
ಪಕ್ಷಕ್ಕೆ ನಮ್ಮ ಕೊಡುಗೆ ಏನೂ ಇಲ್ಲ.
ರಾಜೀನಾಮೆ ಕೊಟ್ಟಿದ್ದೀವಿ ಪಕ್ಷಕ್ಕೆ ಬಂದಿದ್ದೀವಿ ಶಾಸಕ ಸ್ಥಾನ ಕೊಟ್ಟಿದ್ದಾರೆ ಎಲ್ಲಾ ಕೊಟ್ಟಿದ್ದಾರೆ.
ನಾವು ಪಕ್ಷದಲ್ಲಿ ಸ್ವಲ್ಪ ದಿನ ಕೆಲಸ ಮಾಡ್ಬೇಕು.
ಕೆಲಸ ಮಾಡಿ ಆಮೇಲೆ ಬೇಕಾದ್ರೆ ಇಂತ ಖಾತೆ ಕೊಡಿ ಅಂತ ಕೇಳ್ಬಹುದು.
ಏಕಾಏಕಿ ಬಂದು ತ್ಯಾಗ ಮಾಡಿದ್ದೀವಿ, ಬಂದಿದ್ದೀವಿ ಅಂತ ಎಷ್ಟು ದಿನ ಇದ್ದನ್ನೆ ಮಾತಾಡ್ತಿರೋದು.
ಪಕ್ಷಕ್ಕೆ ಸೇವೆ ಮಾಡದೆ ತ್ಯಾಗ ಮಾಡಿದ್ವಿ, ಬಂದ್ವಿ ಅಂದ್ರೆ ಅದು ನಂಗೆ ಸರಿ ಕಾಣ್ತಿಲ್ಲ.
ಖಾತೆ ಬಗ್ಗೆ ಅತೃಪ್ತಿ ಹೊರಹಾಕಿದ ಸ್ನೇಹಿತರಿಗೆ
ಮಾತಿನಲ್ಲೇ ತೀಕ್ಷ್ಣವಾಗಿ ಟಾಂಗ್ ನೀಡಿದಮೊದಲು ಪಕ್ಷದಲ್ಲಿ ಕೆಲಸ ಮಾಡಬೇಕು.
ಬಂದ ತಕ್ಷಣವೇ ದೊಡ್ಡ ಖಾತೆ ಬೇಕು ಅಂದ್ರೆ ಸರಿ ಕಾಣೋದಿಲ್ಲ.
ಪಕ್ಷಕ್ಕೆ ಕೆಲಸ ಮಾಡ್ಲಿ ಅಮೇಲೆ ಖಾತೆ ಕೇಳಲಿ.
ಸಿ.ಎಂ ಬದಲಾವಣೆಯಿಂದ ನಮಗೆ ಯಾವುದೇ ಅಭದ್ರತೆ ಕಾಡ್ತಿಲ್ಲ.
ಸಿದ್ದಗಂಗಾ ಮಠದಲ್ಲಿ ನೂತನ ಸಚಿವ ಮುನಿರತ್ನ ಹೇಳಿಕೆ.