ತುಮಕೂರು ಬ್ರೇಕಿಂಗ್: ಇಲಾಖೆ ಅಧಿಕಾರಿ ಯಿಂದ ಎನ್ಕೌಂಟರ್ | ವಿಶ್ವ ಕನ್ನಡಿ

ತುಮಕೂರು ಬ್ರೇಕಿಂಗ್: ಇಲಾಖೆ ಅಧಿಕಾರಿ ಯಿಂದ ಎನ್ಕೌಂಟರ್ | ವಿಶ್ವ ಕನ್ನಡಿ

ಅರಣ್ಯ ಇಲಾಖೆ ಅಧಿಕಾರಿ ಯಿಂದ ಎನ್ಕೌಂಟರ್.

ಹುಲಿಯೂರು ದುರ್ಗ ವ್ಯಾಪ್ತಿಯ ಕೆಂಕೆರೆ ಮೀಸಲು ಅರಣ್ಯ ಪ್ರದೇಶ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆಂಕೆರೆ.

ಶ್ರೀಗಂಧ ಮರ ಕಡಿಯುತ್ತಿದ್ದ ವೇಳೆ ಏಕಾಏಕಿ ದಾಳಿಗೆ ಮುಂದಾದದವರ ಎನ್ಕೌಂಟರ್.

ಕೆಂಕೆರೆ ಅರಣ್ಯದಲ್ಲಿ ಇಬ್ಬರು ವ್ಯಕ್ತಿಗಳು ಶ್ರೀಗಂಧ ಕಡೆಯುತ್ತಿದ್ರು.

ಈ ವೇಳೆ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಯಿಂದ ಎನ್ಕೌಂಟರ್.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ.

ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಘಟನೆ.