ಮಹರ್ಷಿ ವಾಲ್ಮೀಕಿ ಜಗದ ಆದಿಕವಿ: ಕವಿತಾಕೃಷ್ಣ

ಜಗದ ಎಲ್ಲಾ ರಾಷ್ಟ್ರೀಯರ ಹೃನ್ಮನಗಳನ್ನು ಸೂರೆಗೊಂಡ ಅತಿಶ್ರೇಷ್ಠ ಮಹಾಕಾವ್ಯವಾದ ಶ್ರೀಮದ್ ರಾಮಾಯಣವನ್ನು ವಿರಚಿಸಿದ ಬಹುಮುಖ ಪ್ರತಿಭೆಯ ದಾರ್ಶನಿಕ ಕವಿಶ್ರೇಷ್ಠರಾದ ಮಹರ್ಷಿ ವಾಲ್ಮೀಕಿಯವರು…