ಮಹಿಳಾ ರಕ್ಷಣೆಗಾಗಿ ಅಂಚೆ ಪತ್ರ ಚಳವಳಿ

ತುಮಕೂರು: ದೇಶದಾದ್ಯಂತ ಮಹಿಳೆ ಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ಖಂಡಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಇಂದು ಕೆಪಿಸಿಸಿ ಮಹಿಳಾ ಘಟಕದವತಿಯಿಂದ…