ನಡೆದಾಡುವ ದೇವರ ದ್ವಿತೀಯ ಪುಣ್ಯ ಸ್ಮರಣೆ | ಶ್ರೀ ಮಠದಲ್ಲಿ ಭಕ್ತತೋತ್ಸವ | ವಿಶ್ವ ಕನ್ನಡಿ

ತುಮಕೂರು: ಶ್ರೀ ಶಿವಕುಮಾರ ಶ್ರೀಗಳ ಎರಡನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಶ್ರೀ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಂದ ಅಷ್ಟೋತ್ತರ ಮಹಾಮಂಗಳಾರತಿ  ಗದ್ದುಗೆಯಲ್ಲಿ ಶಿವಕುಮಾರ ಸ್ವಾಮಿಜೀಗಳ ಅಷ್ಟೋತ್ತರ ನೆರವೇರಿಸಿದರು. ವಿವಿದ ಮಠಾಧಿಶರು, ಹರಗುರು ಚರಮೂರ್ತಿಗಳು ಪೂಜೆಯಲ್ಲಿ ಭಾಗಿಯಾಗಿದ್ದರು ಶ್ರೀಮಠಕ್ಕೆ, ನಾಡಿನ ಅನೇಕ ಕಡೆಗಳಿಂದ ಆಗಮಿಸಿತ್ತಿರುವ ಭಕ್ತರುಗಳು. ಶ್ರೀಗಳ ಗದ್ದುಗೆ ಫಲಪುಪ್ಪಗಳಿಂದ ವಿಶೇಷವಾಗಿ ಅಲಂಕೃತ ಮಾಡಿದ್ದಾರೆ ಶ್ರೀಗಳ  ಬೆಳಗಿನ ಪೂಜೆಯಲ್ಲಿ ನೂರಾರು ಜನ ಭಕ್ತರು ಭಾಗಿಯಾಗಿದ್ದಯ ವಿಶೇಷವಾಗಿತ್ತು, ಶ್ರೀ ಮಠದಲ್ಲಿ ಭಕ್ತರು ಸ್ವಾಮಿಜಿಯವರ ಸ್ಮರಣೆಯಲ್ಲಿ ಮಿಂದೆದ್ದರು.