ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಆರಂಭವಾಗಿದೆ, ಜಿಲ್ಲಾ ಚುನಾವಣಾಧಿಕಾರಿ ಸಮ್ಮುಖದಲ್ಲಿ ಮತ್ತು ಅಭ್ಯರ್ಥಿಗಳು ಅಥವಾ ಅಭ್ಯರ್ಥಿ ಪರ ಏಜೆಂಟರ್ ಸಮುಖದಲ್ಲಿ 7 ಗಂಟೆಗೆ, ಸ್ಟ್ರಾಂಗ್ ರೂಮ್ ಓಪನ್ ಮಾಡಿರುವ ಸಿಬ್ಬಂದಿಗಳು, ಒಟ್ಟು 24 ಸುತ್ತುಗಳಲ್ಲಿ ಮತ ಎಣಿಕೆ. ಒಟ್ಟು 84% ರಷ್ಟು ಮತದಾನ. 4821 ಅಂಚೆ ಮತಗಳ ಚಲಾವಣೆ. ಇವಿಎಂ ಮತಯಂತ್ರದ ಮೂಲಕ 1,77,645 ಮತದಾರರು ಮತಚಲಾಯಿಸಿದ್ದಾರೆ. ಒಟ್ಟು 330 ಮತಗಟ್ಟೆಗಳು. ಕೋವಿಡ್ ಹಿನ್ನಲೆಯಲ್ಲಿ ಭಾರೀ ಮುಂಜಾಗೃತೆ. ಮತ ಎಣಿಕೆ ಕೇಂದ್ರದಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್,ಥರ್ಮಲ್ ಸ್ಕಾನಿಂಗ್ ನಡೆಸಲು ಸಿದ್ಧತೆ. ಜಿಲ್ಲಾ ಚುನಾವಣಾಧಿಕಾರಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದೆ
.
Thanks for sharing, this is a fantastic article. Really looking forward to read more. Really Great. Phedra Hobie Dulcy
Perfectly indited articles, Really enjoyed looking at. Cristabel Abdel Spiegleman