ಶಿರಾ ಉಪ ಚುನಾವಣೆ ಹದಿನೆಂಟನೇ ಸುತ್ತಿನ ಮತ ಏಣಿಕೆ | ಹತ್ತೊಂಬತ್ತನೇ ಸುತ್ತು ಆರಂಭ
ರಾಜೇಶ್ ಗೌಡ. ಬಿಜೆಪಿ: 55413
ಅಮ್ಮಾಜಮ್ಮ. ಜೆಡಿಎಸ್: 26188
ಟಿ.ಬಿ.ಜಯಚಂದ್ರ. ಕಾಂಗ್ರೆಸ್: 48229
ಹದಿನೆಂಟನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 7184 ಮತಗಳ ಅಂತರದಿಂದ ಮುನ್ನಡೆ, ಹತ್ತೋಂಬತ್ತನೇ ಸುತ್ತು ಆರಂಭ…