ಒಳಮೀಸಲಾತಿ, ಸದಾಶಿವ ಆಯೋಗ ವಿಚಾರ | ನಾನೆಂದು ಕೈಬಿಡೋಲ್ಲ ಎಂದ ಕೇಂದ್ರ ಸಚಿವ ನಾರಾಯಣಸ್ವಾಮಿ | ವಿಶ್ವ ಕನ್ನಡಿ

ಈ ಸಂಬಂಧ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಹೇಳಿಕೆಯ ವಿಡಿಯೋ ಇದೆ ನೋಡಿ ಮತ್ತು ವಿಡಿಯೋದಲ್ಲಿ ಕಾಣುವ Logo ಮೇಲೆ ಕ್ಲಿಕ್ ಮಾಡಿ ಚಾನಲ್ Subscribe ಮಾಡಿ


ತುಮಕೂರು: ಶಾಸಕ ಇದ್ದಾಗ, ಲೋಕಸಭಾ ಸದಸ್ಯ ಇದ್ದಾಗ ಹೋರಾಟ ಮಾಡಿದ್ದೀನಿ.

ಇವತ್ತು ಮಾಡ್ತೀನಿ ನಾಳೆನು ಮಾಡುತ್ತೇನೆ.

ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿದ್ದಾಗ ಮಾಡೋದು ನನ್ನ ಜವಾಬ್ದಾರಿ.

ಯಾರಿಗೂ ಅನ್ಯಾಯ ಆಗದ ಆಗೇ ಏನೆಲ್ಲಾ ಮಾಡಬಹುದು ಅದನ್ನ ಆಯೋಗದ ಜೊತೆ ಚರ್ಚೆ ಮಾಡಿ ಮಾಡ್ತೀನಿ.