ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ರದ್ದು

ನವದೆಹಲಿ: ಬೆಲ್ಗ್ರೇಡ್ ನಲ್ಲಿ ನಡೆಯಬೇಕಿದ್ದ  ಜೂನಿಯ್ ವಿಶ್ವ ಕುಸ್ತಿ ಚಾಂಪಿಯನ್ ರದ್ದುಪಡಿಸಲಾಗಿದೆ ಕಾರಣ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚಾಗಿದ ಹಿನ್ನಲೆ ಟೂರ್ನಿಯನ್ನು ರದ್ದು ಮಾಡಲಾಗಿದೆ ಎಂದು ವಿಶ್ವ ಕುಸ್ತಿ ಸಂಸ್ಥೆ ಸಭೆಯಲ್ಲಿ ಈ ತಿರ್ಮಾನವನ್ನು ನಿರ್ಧರಿಸಲಾಗಿದೆ.

ಈ ವರ್ಷದ ಡಿಸೆಂಬರ್ 12-20ರವರೆಗೆ ಸಿನಿಯಾನ್ ಕುಸ್ತಿ ಚಾಂಪಿಯನ್ ಶಿಪ್ ನಡೆಸಲು ಮುಂದಾಗಿದೆ. ಈ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು  ಸುಮಾರು 70ರಷ್ಟು ರಾಷ್ಟ್ರಗಳು ಒಪ್ಪಿಗೆ ಸೂಚಿಸಿರುತ್ತವೆ, ಒಂದು ವೇಳೆ ಕೊರೊನಾ ಪ್ರಭಾವ ಇದೇ ರೀತಿ ಮುಂದುವರೆದರೆ ಈ ಸಿನಿಯಾರ್ ಕುಸ್ತಿ ಚಾಂಪಿಯನ್ ಶಿಪ್‍ ಕ್ರೀಡೆಯನ್ನ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

Source: UNI