ತುಮಕೂರು ಬ್ರೇಕಿಂಗ್: ಜನಾಶೀರ್ವಾದ ಯಾತ್ರೆಗೆ ಚಾಲನೆ | ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ತುಮಕೂರು: ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಜನಾಶಿರ್ವಾದ ಯಾತ್ರೆಗೆ ಅದ್ದೂರಿ ಸ್ವಾಗತ.

ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ತುಮಕೂರಿಗೆ ಆಗಮಿಸಿದ ನಾರಾಯಣಸ್ವಾಮಿ.

ತುಮಕೂರಿನ ಜಾಸ್ ಟೋಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮ.

ಕೇಂದ್ರ ಸಚಿವರ ಸ್ವಾಗತ್ತಕ್ಕೆ ಆಗಮಿಸಿದ ಶಾಸಕರಾದ ಜ್ಯೋತಿಗಣೇಶ್, ಮಸಾಲ ಜಯರಾಂ, ಡಾ.ಸಿಎಂ.ರಾಜೇಶ್ ಗೌಡ,

ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ,ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಸಾಥ್.

ಕ್ಯಾತಸಂದ್ರದ ಜಾಸ್ ಟೋಲ್ ನಿಂದ ಜನಾಶಿರ್ವಾದ ಯಾತ್ರೆಗೆ ಚಾಲನೆ.