ಮನೆಯಲ್ಲಿ ಅಲಂಕೃತಗೊಂಡ ವರಮಹಾಲಕ್ಷ್ಮೀ ಪೋಟೋ ಹಾಕಿಕೊಳ್ಳಿ ಸೀರೆ ಗೆಲ್ಲಿ | ವಿಶ್ವ ಕನ್ನಡಿ

ತುಮಕೂರು : ರಾಷ್ಟ್ರಾಧ್ಯಂತ ಸಾವಿರಾರು ಮಳಿಗೆಗಳನ್ನು ಹೊಂದಿರುವ ರಿಲಯನ್ಸ್ ರೀಟೇಲ್ ಉಡುಪು ಮತ್ತು ಸಾಮಗ್ರಿಗಳ ಮಾರಾಟ ಮಳಿಗೆ ಟ್ರೆಂಡ್ಸ್ ಸಂಸ್ಥೆ ಗ್ರಾಹಕರಿಗೆ ವಿಶೇಷ ಸ್ಫರ್ಧೆಯನ್ನು ಏರ್ಪಡಿಸಿದೆ.

ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಮನೆಯಲ್ಲಿ ವಿಶೇಷ ಅಲಂಕಾರ ಮಾಡಿದ ಮಹಾಲಕ್ಷ್ಮೀಯ ಸೆಲ್ಫಿ ತೆಗೆದುಕೊಂಡ ಪೋಟೋವನ್ನ ಫೇಸ್‌ಬುಕ್‌‌ ಪುಟದಲ್ಲಿ *ಟ್ರೆಂಡ್ಸ್ ವರಮಹಾಲಕ್ಷ್ಮಿ* ಎಂಬ ಹಾಪ್‌ಟ್ಯಾಗ್ ಬಳಸಿ ಯಾರು ಹೆಚ್ಚು ಆಕರ್ಷಕವಾಗಿ ಅಲಂಕಾರ ಮಾಡಿದ ಪೋಟೋ ಹಾಕಿಕೊಳ್ಳುತ್ತಾರೋ ಅಂತಹವರನ್ನ ಸೆಲೆಕ್ಟ್ ಮಾಡಿ ವಿಜೇತರು ಎಂದು ಅನೌನ್ಸ್ ಮಾಡಲಾಗುತ್ತದೆ. ಮೊದಲ ವಿಜೇತರಿಗೆ 1500 ರೂಪಾಯಿ ಮೌಲ್ಯದ ಸೀರೆಯನ್ನ ಕೊಡಲಾಗುವುದು ಎಂದು ಟೆಂಡ್ಸ್‌ ಸಂಸ್ಥೆ ತಿಳಿಸಿದೆ.

ಟ್ರೆಂಡ್ಸ್‌ನ ಡಿಜಿಟಲ್ ಸಂಪರ್ಕ ಕೊಂಡಿಗಳು ಇಂತಿವೆ. Facebook: https:\\www.Facebook. com reliance Trends.

Twitter: https:\\ twitter. Com reliance Trends.

Instagram: https: \\ Instagram. Com Reliance Trends.

ಹೀಗೆ ಡಿಜಿಟಲ್ ಸಂಪರ್ಕದ ಕೊಂಡಿಗೆ ಹಾಕಿಕೊಂಡ ಮಂದಿಯ ಹೆಚ್ಚು ಆಕರ್ಷಕ ಪೋಟೋವನ್ನ ವಿಜೇತರು ಎಂದು ಘೋಷಣೆ ಮಾಡಲಾಗುತ್ತದೆ. ಅಲ್ಲದೆ, 1500 ಮೌಲ್ಯದ ಸೀರೆಯನ್ನೂ ಬಹುಮಾನವಾಗಿ ಕೊಡಲಾಗುತ್ತದೆ.