ಶುಭ ಸುದ್ದಿ: ವಿಶ್ವ ಕನ್ನಡಿ ನ್ಯೂಸ್ ವೆಬ್ಸೈಟ್ ಗೆ ಗೂಗಲ್ ಆಡ್ಸೆನ್ಸ್ ಯಿಂದ ಜಾಹಿರಾತು ಒಪ್ಪಿಗೆ | ವಿಶ್ವ ಕನ್ನಡಿ

ಸಮಸ್ತ ನಾಡಿನ ಜನತೆಗೆ ಮತ್ತು ವಿಶ್ವ ಕನ್ನಡಿಯ ಪ್ರೀತಿಯ ಓದುಗರ ಬಳಗಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು ಜೊತೆಗೆ ಆತ್ಮೀಯ ಓದುಗರೆ ನಿಮ್ಮೊಂದಿಗೆ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳುತಿದ್ದೇವೆ

ಇವತ್ತಿಗೆ ನ್ಯೂಸ್ ಡಿಜಿಟಲ್ ಮೀಡಿಯಾ ಕೂಡ ಬಹಳ ಸದ್ದು ಮಾಡಲಾಗುತ್ತಿದೆ ಮೊನೆಯಷ್ಟೆ ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯವು ಇನ್ನು ಮುಂದೆ ನ್ಯೂಸ್ ವೆಬ್ ಪೋರ್ಟಲ್ ತೆರೆಯಲು ನೋಂದಣೆ ಕಡ್ಡಾಯ ಎಂಬ ಮಾಹಿತಿ ತಿಳಿಸಿದ್ದರೆ ಇದರಲ್ಲೇ ನಿಮಗೆ ಗೋತ್ತಾಗುತ್ತೆ ಇನ್ನೂ ಮುಂದೆ ಎಷ್ಟರ ಮಟ್ಟಿಗೆ ನ್ಯೂಸ್ ವೆಬ್ ಪೋರ್ಟಲ್ ಗಳು ಬೆಳೆಯಬಹುದಾಗಿದೆ ಎಂದು.

ರಿಜಿಸ್ಟ್ರರ್ ನ್ಯೂಸ್ ಪೇಪರ್ ಫಾರ್ ಇಂಡಿಯಾ ಗೈಡ್ಲೈನ್  ಪ್ರಕಾರ ರಿಜಿಸ್ಟ್ರರ್ ಆಗಿರುವ ನ್ಯೂಸ್ ಪೇಪರ್ ವಿಶ್ವ ಕನ್ನಡಿ. ಇದರ ಭಾಗವಾಗಿ ನ್ಯೂಸ್ ವೆಬ್ಸೈಟ್ ಮತ್ತು ಡಿಜಿಟಲ್ ಚಾನಲ್ ಆಗಿ ನಿಮ್ಮ ಮುಂದೆ ಕೂಡ ಇದ್ದೆವೆ. ಇದರಲ್ಲಿ ಇಂದಿನಿಂದ ವಿಶ್ವ ಕನ್ನಡಿ ನ್ಯೂಸ್ ವೆಬ್ಸೈಟ್ www.Vishwakannadi.com ಗೆ ಗೂಗಲ್ ಆಡ್ಸೆನ್ಸ್ ಒಪ್ಪಿಗೆಯಾಗಿರುವ ವಿಷಯ ನಿಮಗೆ ತಿಳಿಸಲು ಬಹಳ ಖುಷಿಯಾಗುತ್ತಿದೆ, ಗೂಗಲ್ ನಿಂದ ನಮಗೆ ಜಾಹಿರಾತು ಕೊಡಲು ಒಪ್ಪಿಗೆ ಅಗಿರುವುದರಿಂದ ಇನ್ನೂ ಮುಂದೆ ನಮಗೆ ಹಣ ಕೂಡ ಬರುತ್ತದೆ. ಪತ್ರಿಕೋದ್ಯಮದಲ್ಲಿ ಪತ್ರಿಕೆಗಳಿಗೆ ಜಾಹಿರಾತು ಎಷ್ಷು ಮುಖ್ಯವಾಗಿರುತ್ತದೆ, ವೆಬ್ ಪೋರ್ಟಲ್ ಗಳಿಗೂ ಗೂಗಲ್ ಆಡ್ಸೆನ್ಸ್ ಅಷ್ಟೇ ಮುಖ್ಯವಾಗಿರುತ್ತದೆ. ಆಗಾಗಿ ಮೊದಲನೆದಾಗಿ ನಮ್ಮ ಓದುಗರ ಬಳಗಕ್ಕೆ ವಿಶ್ವ ಕನ್ನಡಿ ಬಳಗದಿಂದ ಧನ್ಯವಾದಗಳು ತಿಳುಸುತ್ತೇವೆ.

ಇನ್ನೂ ಹೆಚ್ಚಿನದಾಗಿ ನಮ್ಮ ವೆಬ್ಸೈಟ್ ಲಿಂಕ್ ನ ಕ್ಲಿಕ್ ಮಾಡಿ ಸುದ್ದಿಗಳನ್ನ ಓದಿ, ಮತ್ತು ಸುದ್ದಿಯನ್ನು ಬೇಗ ಪಡೆಯಲು ಬಾಟಮ್ ರೈಟ್ ಸೈಡ್ ಇರುವ ಬೆಲ್ ಬಟನ್ ಕ್ಲಿಕ್ ಮಾಡಿ ಫ್ರೀಯಾಗಿ ಸಬ್ಸ್ಕ್ರೈಬ್ ಮಾಡಿಕೊಳ್ಳಿ.