ತುಮಕೂರು ಬ್ರೇಕಿಂಗ್: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ | ವಿಶ್ವ ಕನ್ನಡಿ

ತುಮಕೂರು: ನಗರದ ಹೊರವಲಯದ ಸೀತಕಲ್ಲು ಪಾಳ್ಯದ ಬಳಿ ರಸ್ತೆ ಅಪಘಾತ. ನಗರದ ಹೊರವಲಯದ ಕೆಶಿಪ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಲಾರಿ, ರಸ್ತೆಯ ಎಡಬದಿಗೆ ಪಲ್ಟಿ ಹೊಡೆದ ಲಾರಿ ಚಾಲಕನ ಸ್ಥಿತಿ ಗಂಭೀರವಾಗಿದೆ. ತುಮಕೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ, ಕೊರಟಗೆರೆ ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಲಾರಿ ಎಂದು ಗ್ರಾಮಾಸ್ಥರು ತಿಳಿದ್ದಾರೆ,  ಸ್ಥಳಕ್ಕೆ ಗ್ರಾಮಾಂತರ ಪೋಲಿಸರ ದೌಡು ಮತ್ತು  ಸ್ಥಳಪರಿಶೀಲನೆ ಮಾಡಲಾಗಿದೆ ಗಂಭಿರವಾಗಿ ಗಾಯಗೊಂಡ ಚಾಲಕ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರೆ.