ಡಾ.ಜಿ.ಪರಮೇಶ್ವರ್ ದೇವರಾಗ್ತಿದ್ರು ಶ್ರೀ ಸಿದ್ದಗಂಗಾ ಮಠದಲ್ಲಿ ಸಚಿವ ವಿ‌.ಸೋಮಣ್ಣ ಹೇಳಿಕೆ | ವಿಶ್ವ ಕನ್ನಡಿ

ಈ ಸಂಬಂಧ ಸಚಿವ ವಿ.ಸೋಮಣ್ಣ ಅವರ ಹೇಳಿಕೆಯ ವಿಡಿಯೋ ಇದೆ ನೋಡಿ ಮತ್ತು ವಿಡಿಯೋದಲ್ಲಿ ಕಾಣುವ Logo ಮೇಲೆ ಕ್ಲಿಕ್ ಮಾಡಿ ಚಾನಲ್ Subscribe ಮಾಡಿ…

ತುಮಕೂರು: ಶ್ರೀ ಸಿದ್ದಗಂಗಾ ಮಠಕ್ಕೆ ಇಂದು ಸಚಿವ ವಿ.ಸೋಮಣ್ಣ ಭೇಟಿ. ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದ ಸಚಿವ ವಿ.ಸೋಮಣ್ಣ.

ನಂತರ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಶ್ರೀಗಳ ಜೊತೆ ಮಾತನಾಡುತ್ತಾ, ಡಾ‌.ಜಿ.ಪರಮೇಶ್ವರ್ ಡಿಸಿಎಂ ಆದಾಗ ನನಗೆ 300 ಕೋಟಿ ಅನುದಾನ ಬಿಡುಗಡೆ ಮಾಡಿ ನನ್ನ ಕ್ಷೇತ್ರಕ್ಕೆ ಸಹಾಯ ಮಾಡಿದ್ರು, ನಾನು ಬರೆದುಕೊಟ್ಟ ಎಲ್ಲಾ ಅನುದಾನವನ್ನು ಬಿಡುಗಡೆ ಮಾಡಿದ್ರು.
ನನಗೆ ಬಿಡುಗಡೆ ಮಾಡಿಕೊಟ್ಟ ಅನುದಾನ ಅವರ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿದ್ರೆ ಡಾ.ಜಿ.ಪರಮೇಶ್ವರ್ ದೇವರಾಗ್ತಿದ್ರು ಎಂದ ಸಚಿವ ವಿ.ಸೋಮಣ್ಣ