ಚಾಲೆಂಜ್ಂಗ್ ಸ್ಟಾರ್ ದರ್ಶನ್ ಕೊಡಗುನಲ್ಲಿ ಜಾಲಿ ಬೈಕ್ ರೈಡ್ ಕ್ರೇಜ್ | ವಿಶ್ವ ಕನ್ನಡಿ

ಕೊಡಗು; ಕಳೆದ ಮೂರುದಿನಗಳಿಂದ ಚಾಲೆಂಜ್ಂಗ್ ಸ್ಟಾರ್ ದರ್ಶನ ಕೊಡಗಿನ ವಿವಿಧೆಡೆ ಬೈಕ್ ರೈಡ್ ಮಾಡುತ್ತಿದ್ದರೆ ನಟ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್ ಸೇರಿದಂತೆ 15ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ಬೈಕ್ ರೈಡ್ ನಲ್ಲಿ ಬ್ಯೂಸಿ ಆಗಿರುವ ದರ್ಶನ್,

ದಚ್ಚು ಚಿಂಗಾರಿ ಬಾಲ್ಯದ ಗೆಳೆಯರೊಂದಿಗೆ ಕೊಡಗಿನಲ್ಲಿ ಬೈಕಿನಲ್ಲಿ ಪ್ರವಾಸ ದೊಂದಿಗೆ ಮೂರು ದಿನಗಳಿಂದ ಕೊಡಗಿನ ಲಾಗೂನ್ ರೆಸಾರ್ಟ್ ನಲ್ಲಿ ತಂಗಿದರು.