ತುಮಕೂರು ಬ್ರೇಕಿಂಗ್ : ಬೆಂಗಳೂರು ಆರ್ ಟಿಓ ಕೃಷ್ಣಮೂರ್ತಿಗೆ ಶಾಕ್ ನೀಡಿದ ಎಸಿಬಿ | ವಿಶ್ವ ಕನ್ನಡಿ

ತುಮಕೂರು ಬ್ರೇಕಿಂಗ್ : ಬೆಂಗಳೂರು ಆರ್ ಟಿಓ ಕೃಷ್ಣಮೂರ್ತಿಗೆ ಶಾಕ್ ನೀಡಿದ ಎಸಿಬಿ.
ಎಸಿಬಿ ತಂಡದಿಂದ ಜಂಟಿ ಕಾರ್ಯಾಚರಣೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ದೇವರಹಳ್ಳಿ ಫಾರಂ ಹೌಸ್ ಮೇಲೆ ದಾಳಿ.
ಸುಮಾರು ಹತ್ತಕ್ಕೂ ಹೆಚ್ಚು ಜನರ ತಂಡದಿಂದ ದಾಳಿ.
ತುಮಕೂರಿನ ಫಾರಂ ಹೌಸ್ ನಲ್ಲಿ ಐಶಾರಾಮಿಯಾಗಿ ಕಟ್ಟುತ್ತಿರುವ ಕಟ್ಟಡ.
ಕಟ್ಟಡದಲ್ಲಿ ತನಿಖೆಗೆ ಮುಂದಾಗಿರೋ ಅಧಿಕಾರಿಗಳು