ತುಮಕೂರು: ಶ್ರೀ ಶಿವಕುಮಾರ ಶ್ರೀಗಳ ಎರಡನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಶ್ರೀ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಂದ ಅಷ್ಟೋತ್ತರ ಮಹಾಮಂಗಳಾರತಿ ಗದ್ದುಗೆಯಲ್ಲಿ ಶಿವಕುಮಾರ ಸ್ವಾಮಿಜೀಗಳ ಅಷ್ಟೋತ್ತರ ನೆರವೇರಿಸಿದರು. ವಿವಿದ ಮಠಾಧಿಶರು, ಹರಗುರು ಚರಮೂರ್ತಿಗಳು ಪೂಜೆಯಲ್ಲಿ ಭಾಗಿಯಾಗಿದ್ದರು ಶ್ರೀಮಠಕ್ಕೆ, ನಾಡಿನ ಅನೇಕ ಕಡೆಗಳಿಂದ…